ಪ್ರತ್ಯೇಕ ಗೂರ್ಖಾ ರಾಜ್ಯಕ್ಕಾಗಿ ಪ್ರತಿಭಟನೆ: ಚಹಾ ಉದ್ಯಮಕ್ಕೆ 340 ಕೋ. ರೂ. ನಷ್ಟ

Update: 2017-06-22 16:49 GMT

ಡಾರ್ಜಿಲಿಂಗ್, ಜೂ. 22: ಪ್ರತ್ಯೇಕ ಗೂರ್ಖಾ ರಾಜ್ಯ ಬೇಡಿಕೆ ಹಿನ್ನೆಲೆಯಲ್ಲಿ ಡಾರ್ಜಿಲಿಂಗ್ ಪ್ರಕ್ಷುಬ್ದಗೊಂಡಿದ್ದು, ಇದರಿಂದ ಸ್ಥಳೀಯ ಚಹಾ ಉದ್ಯಮಕ್ಕೆ 340 ಕೋ. ರೂ. ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡನೇ ಹಂತದ ಚಹಾ ಬೆಳೆಯನ್ನು ಈ ಸಮಯದಲ್ಲಿ ಕಟಾವು ಮಾಡಲಾಗುತ್ತದೆ ಆದರೆ, ಗೂರ್ಖಾ ಜನಮುಕ್ತಿ ಮೋರ್ಚಾದ ಪ್ರತಿಭಟನೆಯಿಂದ ಕಾರ್ಮಿಕರು ಸಿಗದೆ ತೊಂದರೆ ಉಂಟಾಗಿದೆ ಎಂದು ಡಾರ್ಜಿಲಿಂಗ್ ಚಹಾ ಎಸೋಶಿಯೇಸನ್‌ನ ಪ್ರಾಥಮಿಕ ಸಲಹೆಗಾರ ಸಂದೀಪ್ ಮುಖರ್ಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News