ಚಂದ್ರದರ್ಶನದ ಮಾಹಿತಿಗಾಗಿ ಮನವಿ

Update: 2017-06-23 14:04 GMT

ಉಡುಪಿ, ಜೂ.23: ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾತಿನ ಖಾಝಿ ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ಉಡುಪಿ ಜಿಲ್ಲಾ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಗೆ ಜೂ.24 ರಂದು ಸಂಜೆ ಆಗಮಿಸಲಿದ್ದು, ಶವ್ವಾಲ್ ತಿಂಗಳ(ಈದುಲ್ ಫಿತರ್) ಚಂದ್ರದರ್ಶನ ಮಾಹಿತಿಗಾಗಿ ಮೊಬೈಲ್ ನಂಬರ್- 9844989833, 9845122968, 9964428601, 7204470516ನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News