×
Ad

ಆತ್ಮಹತ್ಯೆ

Update: 2017-06-23 22:08 IST

ಗಂಗೊಳ್ಳಿ, ಜೂ.23: ನಾಡ ಗ್ರಾಮದ ಕೋಣ್ಕಿ ಅಕ್ಷಾಲಿಬೆಟ್ಟು ನಿವಾಸಿ ಸುರೇಶ್ ಶೆಟ್ಟಿ ಎಂಬವಕರ ಪತ್ನಿ ದೇವಕಿ ಶೆಡ್ತಿ(42) ಎಂಬವರು ಜೂ.22ರಂದು ಬೆಳಗ್ಗೆ ಮನೆಯ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News