×
Ad

ಮಚ್ಚಂಪಾಡಿಯಲ್ಲಿ ಸಂಭ್ರಮದ ಈದ್

Update: 2017-06-25 20:07 IST

ಮಂಜೇಶ್ವರ, ಜೂ.25: ಮಚ್ಚಂಪಾಡಿಯಲ್ಲಿ ಸಂಭ್ರಮದ ಈದ್ ಆಚರಣೆ ನಡೆಯಿತು. ಮಚ್ಚಂಪಾಡಿ ಜುಮಾ ಮಸೀದಿಯಲ್ಲಿ ನಡೆದ ಈದ್ ನಮಾಝ್ ಗೆ ಮುದರ್ರಿಸ್ ಬಶೀರ್ ಬಾಖವಿ ನೇತೃತ್ವ ನೀಡಿದರು.

ಈ ಸಂದರ್ಭ ಜುಮಾ ಮಸೀದಿ ಅಧ್ಯಕ್ಷ ಹುಸೈನಾರ್ ಹಾಜಿ,  ಪಿ.ಎಚ್ಚ್ ಆಬ್ದುಲ್ ಹಮೀದ್,  ಪತ್ರಕರ್ತ ಆರಿಫ್ ಮಚ್ಚಂಪಾಡಿ,  ಹುಸೈನ್ ಮಚ್ಚಂಪಾಡಿ,  ಗ್ರಾಮ ಪಂಚಾಯತ್ ಸದಸ್ಯ ಫೈಝಲ್,  ಅಝೀಝ್ ಹಾಜಿ, ಉಮರುಲ್ ಫಾರೂಕ್ ಮದನಿ, ಸೃಇದಂತೆ ನೂರಾರು ಮುಸ್ಲಿಮ್ ಭಾಂಧವರು ಮಜೀದ್ ಇಡಿಯ ನಮಾಝ್ ನಲ್ಲಿ ಪಾಳ್ಗೊಂಡು ಶುಭಾಶಯ ಕೋರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News