ಮಂಗಳೂರು: ಇಲೆಕ್ಟ್ರಿಕಲ್ ಅಂಗಡಿಗಳಿಗೆ ಬೆಂಕಿ
Update: 2017-06-25 20:28 IST
ಮಂಗಳುರು, ಜೂ.25: ಇಲ್ಲಿನ ರಾವ್ ಆ್ಯಂಡ್ ರಾವ್ ಸರ್ಕಲ್ ನಲ್ಲಿ ಎರಡು ಇಲೆಕ್ಟ್ರಿಕಲ್ ಅಂಗಡಿಗಳು ಅಗ್ನಿ ಆಹುತಿಗೀಡಾಗಿವೆ. ಅಗ್ನಿ ಅನಾಹುತಕ್ಕೆ ಶಾರ್ಟ್ ಸರ್ಕಿಟ್ ಕಾರಣ ಎಂದು ಗುರುತಿಸಲಾಗಿದೆ.