×
Ad

ಕಲಾವಿದರಿಂದ ಅರ್ಜಿ ಆಹ್ವಾನ ದಿನಾಂಕ ವಿಸ್ತರಣೆ

Update: 2017-06-27 19:56 IST

ಮಂಗಳೂರು, ಜೂ.27: ಭಾರತ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಂಗೀತ ಮತ್ತು ನಾಟಕ ವಿಭಾಗದೊಂದಿಗೆ ನೋಂದಾಯಿಸಿ ಕೊಳ್ಳುವುದಕ್ಕಾಗಿ ಸಮ್ಮತಿಯುಳ್ಳ  ಖಾಸಗಿ ಸಾಂಸ್ಕೃತಿಕ ತಂಡಗಳು ಮತ್ತು ಸಕಾಲಿಕ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಸಕ್ತರು ವೆಬ್‌ಸೈಟ್ ನಿಂದ ಅರ್ಜಿ ಡೌನ್‌ಲೋಡ್ ಮಾಡಿ ಕಳುಹಿಸಬಹುದು. ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಮತ್ತು ಪ್ರಸಾರ ಸಚಿವಾಲಯ, ಎ ವಿಂಗ್, ಕೆಳ ಮಹಡಿ, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು.560034, ದೂರವಾಣಿ ಸಂಖ್ಯೆ. 080 25502164 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News