×
Ad

​ಆತ್ಮಹತ್ಯೆ

Update: 2017-06-28 22:39 IST

ಉಡುಪಿ, ಜೂ.28: ವೈಯಕ್ತಿಕ ಕಾರಣದಿಂದ ಮನನೊಂದ ಕಲ್ಸಂಕ ಕುಂಜಿ ಬೆಟ್ಟುವಿನ ಶಂಕರ ಪೂಜಾರಿ(38) ಎಂಬವರು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೂ.24ರಂದು ಮನೆಯಲ್ಲಿ ಹೋದ ಇವರ ಮೃತದೇಹವು ಜೂ.27ರಂದು ಸಂಜೆ ಮನೆ ಸಮೀಪದ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News