ನಿಧನ-ಶಂಕರನಾರಾಯಣ ಭಟ್
Update: 2017-06-29 21:59 IST
ಉಡುಪಿ, ಜೂ.29: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಎಳ್ಯಡ್ಕ ನಿವಾಸಿ ಎನ್.ಎಚ್. ಶಂಕರನಾರಾಯಣ ಭಟ್(82) ಎಂಬವರು ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾದರು.
ಕೃಷಿಕರಾಗಿದ್ದ ಇವರು ಮೂರು ಪುತ್ರರು, ಮೂರು ಪುತ್ರಿಯರನ್ನು ಅಗಲಿದ್ದಾರೆ.