ಇಂದು ರಾತ್ರಿ ಬಿಗ್ ಬಝಾರ್‌ನಲ್ಲಿ "ಜಿಎಸ್‌ಟಿ ಮುಹೂರ್ತ ಶಾಪಿಂಗ್"

Update: 2017-07-01 11:08 GMT

ಮಂಗಳೂರು, ಜೂ.29: ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯಲ್ಲಿರುವ ಮತ್ತು ಅತ್ತಾವರದ ಬಿಗ್ ಬಝಾರ್‌ನಲ್ಲಿ ಜೂ.30ರಂದು ರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೆ ಗ್ರಾಹಕರಿಗಾಗಿ ಜಿಎಸ್‌ಟಿ ಮುಹೂರ್ತ ಶಾಪಿಂಗ್ ಏರ್ಪಡಿಸಲಾಗಿದೆ.

ಅದರಂತೆ ಶೇ. 2ರಿಂದ ಶೇ.22ರವರೆಗೆ ಜಿಎಸ್‌ಟಿ ಉಳಿತಾಯ ಬಿಗ್ ಬಝಾರ್‌ಗಳಲ್ಲಿ ನಡೆಯಲಿದೆ. ಗ್ರಾಹಕರಿಗೆ 1,000 ರೂ. ಮತ್ತು ಹೆಚ್ಚಿನ ಖರೀದಿ ಮೇಲೆ 300 ರೂ. ಪಡೆಯುವ ಅವಕಾಶವನ್ನು ಬಿಗ್ ಬಝಾರ್ ಕಲ್ಪಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News