ನೇಣು ಬಿಗಿದು ಆತ್ಮಹತ್ಯೆ
Update: 2017-07-01 22:06 IST
ಕೋಟ, ಜು.1: ಕುಂದಾಪುರ ತಾಲೂಕು ಉಳ್ತೂರು ಗ್ರಾಮದ ಗಣೇಶ್ ಎಂಬವರು ಶುಕ್ರವಾರ ಸಂಜೆ 5ಗಂಟೆ ಸುಮಾರಿಗೆ ತಮ್ಮ ಹಳೆಯ ಮನೆಯ ಮಹಡಿಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.