ಫ್ರಾನ್ಸ್: ಮಸೀದಿ ಸಮೀಪ ಗುಂಡು ಹಾರಾಟ; 8 ಮಂದಿಗೆ ಗಾಯ

Update: 2017-07-03 16:55 GMT

ಪ್ಯಾರಿಸ್, ಜು. 3: ಫ್ರಾನ್ಸ್‌ನ ನಗರ ಅವಿಗ್ನಾನ್‌ನಲ್ಲಿರುವ ಮಸೀದಿಯೊಂದರ ಎದುರುಗಡೆ ರವಿವಾರ ರಾತ್ರಿ ನಡೆದ ಗುಂಡು ಹಾರಾಟದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಮಸೀದಿಯ ಸಮೀಪ ರಾತ್ರಿ ಸುಮಾರು 10:30ಕ್ಕೆ ಇಬ್ಬರು ಕಾರೊಂದರಿಂದ ಹೊರಬಂದು ಗುಂಡು ಹಾರಿಸಿದರು.

ಆದರೆ, ಇದು ಭಯೋತ್ಪಾದಕ ಕೃತ್ಯವಲ್ಲ ಎಂದು ಪ್ರಾಸಿಕ್ಯೂಟರ್ ಕಚೇರಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News