×
Ad

ಖುರ್ ಆನ್ ಗ್ರಂಥ ವಿತರಣೆ ಅಭಿಯಾನ

Update: 2017-07-05 18:18 IST

ಮಂಗಳೂರು, ಜು.5: ಪವಿತ್ರ ರಮಝಾನ್ ಹಿನ್ನಲೆಯಲ್ಲಿ ಪರಿಸರವಾದಿ ಹಸನಬ್ಬ ಅಮ್ಮೆಂಬಳ ಆಯೋಜಿಸಿರುವ ಕುರಾನ್ ಗ್ರಂಥ ವಿತರಣೆ ಅಭಿಯಾನಕ್ಕೆ ಕೊಣಾಜೆ ಸಮೀಪದ ಕೋಡಿಜಾಲ್‌ನ ರಿಫಾಯಿ ಜುಮಾ ಮಸೀದಿ ವಠಾರದಲ್ಲಿ ಚಾಲನೆ ನೀಡಲಾಯಿತು.

ಕೊಣಾಜೆ, ಮೊಂಟೆಪದವು, ಕಲ್ಕಟ್ಟ, ಬೋಳಿಯಾರು, ಪಾವೂರು ಮತ್ತಿತರ ಕಡೆ ಕುರಾನ್ ಗ್ರಂಥ ವಿತರಿಸಲಾಯಿತು. ಈ ಸಂದರ್ಭ ಮಸೀದಿಯ ಸದಸ್ಯ ಸೂಫಿಕುಂಞಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News