ಹಾಜಿ.ಕೆ. ಮುಹಮ್ಮದ್ ಫೈಝಿ ನಿಧನ : ದ.ಕ. ಎಸ್ಕೆಎಸ್ಸೆಸ್ಸೆಫ್ ತ್ವಲಬಾ ವಿಂಗ್ ಸಂತಾಪ
Update: 2017-07-06 19:13 IST
ಮಂಗಳೂರು,ಜು.6: ಎಸ್ ವೈ ಎಸ್ ಕೇರಳ ಸಮಿತಿ ಕೋಶಾಧಿಕಾರಿಯೂ, ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾದ ಕಾರ್ಯದರ್ಶಿಯೂ ಆದ ಉಸ್ತಾದ್ ಮುಹಮ್ಮದ್ ಫೈಝಿಯವರ ನಿಧನಕ್ಕೆ ಎಸ್ ಕೆ ಎಸ್ ಎಸ್ ಎಫ್ ತ್ವಲಬಾ ವಿಂಗ್ ಸಂತಾಪ ಸೂಚಿಸಿದೆ.
ಉಸ್ತಾದರ ನಿಧನವು ಸುನ್ನತ್ ಜಮಾಅತಿಗೆ ನಷ್ಟವಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ತ್ವಲಬಾ ವಿಂಗ್ ದ.ಕ ಜಿಲ್ಲಾ ಚೇರ್'ಮ್ಯಾನ್ ಅಹ್ಮದ್ ನಈಂ ಮುಕ್ವೆ, ವರ್ಕಿಂಗ್ ಕನ್ವೀನರ್ ಸ್ವಾದಿಕ್ ಬಜೆಗುಂಡಿ, ಜನರಲ್ ಕನ್ವೀನರ್ ಮುಹಮ್ಮದ್ ಶಫೀಕ್ ಕಕ್ಕಿಂಜೆ, ಖಜಾಂಜಿ ಅಬೂಬಕ್ಕರ್ ಸಿದ್ದೀಕ್ ನಾವೂರು, ರೈಟರ್ಸ್ ಫಾರಂ ಚೇರ್ಮ್ಯಾನ್ ಸಪ್ವಾನ್ ಮಾಪಾಲ್ ಸೇರಿದಂತೆ ಜಿಲ್ಲಾ ನಾಯಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.