ಮುಹಮ್ಮದ್ ಫೈಝಿ ನಿಧನ : ಸಂತಾಪ

Update: 2017-07-06 17:12 GMT

ವಿಟ್ಲ ,ಜು.6: ಸುನ್ನೀ ಯುವಜನ ಸಂಘ (ಎಸ್‍ವೈಎಸ್) ಕೇಂದ್ರ ಸಮಿತಿ ಕೋಶಾಧಿಕಾರಿ ಮುಹಮ್ಮದ್ ಫೈಝಿ ಅವರ ನಿಧನಕ್ಕೆ ಸಮಸ್ತ ಕೇಂದ್ರೀಯಾ ಅಧ್ಯಕ್ಷ ಸೈಯ್ಯದ್ ಜಿಫ್ರೀ ಮುತ್ತುಕೋಯ ತಂಙಳ್, ಪ್ರಧಾನ ಕಾರ್ಯದರ್ಶಿ ಉಸ್ತಾದ್ ಆಲಿಕುಟ್ಟಿ ಮುಸ್ಲಿಯಾರ್, ಕೋಶಾಧಿಕಾರಿ ಸಿ.ಕೆ.ಎಂ. ಸಾದಿಕ್ ಮುಸ್ಲಿಯಾರ್, ಪಾಣಕ್ಕಾಡ್ ಸೈಯ್ಯದ್ ಹೈದರಲಿ ಶಿಹಾಬ್ ತಂಙಳ್, ಸಾದಿಕಲಿ ಶಿಹಾಬ್ ತಂಙಳ್, ಅಬ್ಬಾಸ್ ಅಲಿ ಶಿಹಾಬ್ ತಂಙಳ್, ಎಂ. ಟಿ. ಉಸ್ತಾದ್, ಜಬ್ಬಾರ್ ಉಸ್ತಾದ್, ಖಾಸಿಂ ಉಸ್ತಾದ್, ಝೈನುಲ್ ಆಬಿದೀನ್ ತಂಙಳ್, ಯು. ಎಂ. ಉಸ್ತಾದ್, ತ್ವಾಖಾ ಉಸ್ತಾದ್, ಸುನ್ನೀ ಸಂದೇಶ ಪತ್ರಿಕೆಯ ಕೆ.ಎಸ್. ಹೈದರ್ ದಾರಿಮಿ, ಮುಸ್ತಫ ಫೈಝಿ ಕಿನ್ಯ, ಕುಕ್ಕಿಲ ದಾರಿಮಿ, ಕೆ. ಎಲ್. ಉಮರ್ ದಾರಿಮಿ, ಬಶೀರ್ ಅಝ್‌ಹರಿ ಬಾಯಾರ್, ರಫೀಕ್ ಅಜ್ಜಾವರ, ಜಲೀಲ್ ಅಲ್‌ರಮಿ, ನೌಷಾದ್ ಹಾಜಿ ಸೂರಲ್ಪಾಡಿ, ಸಿತಾರ್ ಮಜೀದ್ ಹಾಜಿ ಕಣ್ಣೂರು ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News