ಎಂಪಿಎಲ್ ಬ್ಯಾಡ್ಮಿಂಟನ್: ಯನ್ ಮಾರ್ಕ್ ಲೆಜೆಂಡ್ಸ್ ದ್ವಿತೀಯ ಸ್ಥಾನ

Update: 2017-07-11 14:45 GMT

ಮಂಗಳೂರು, ಜು.11: ಇಲ್ಲಿನ ಯು.ಎಸ್. ಮಲ್ಯ ಒಳಾಂಗಣದಲ್ಲಿ ಜು.9ರಂದು ನಡೆದ 'ಮಂಗಳಾ ಪ್ರೀಮಿಯರ್ ಲೀಗ್' ಬ್ಯಾಡ್ಮಿಂಟನ್ ಪಂದ್ಯದಲ್ಲಿ ಯನ್ ಮಾರ್ಕ್ ಲೆಜೆಂಡ್ಸ್ ಮಾಲಕತ್ವದ ತಂಡವು ದ್ವಿತೀಯ ಸ್ಥಾನ ಪಡೆದಿದೆ. 

ತಂಡದ ನಾಯಕನಾಗಿ ನೂರ್ ಮತ್ತು ತಂಡದ ಸದಸ್ಯರಾಗಿ ವೆಂಕಟೇಶ್, ದೇವದಾಸ್, ಸ್ವಾಗತ್ ಭಂಡಾರಿ, ಯಶೋಧರ, ಗಂಗಾಧರ್, ಡಾ. ರಾಜೇಶ್ ಮತ್ತು ಮಹದೇಶ್ ಹಾಗೂ ಮಹಿಳಾ ತಂಡದಲ್ಲಿ ಅವಿರಿಲ್ ಹಾಗೂ ಕನಿ ಅವರು ಪ್ರತಿನಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News