​ ಜು.12: ಬೈರಿಕಟ್ಟೆಯಲ್ಲಿ ಹಜ್ ಶಿಬಿರ

Update: 2017-07-11 16:01 GMT

ವಿಟ್ಲ, ಜು. 11: ಮವೂನತುಲ್ ಇಸ್ಲಾಂ ಎಸೋಸಿಯೇಶನ್ ವತಿಯಿಂದ ಹಜ್ ತರಬೇತಿ ಶಿಬಿರವು ಜು.12ರಂದು (ಬುಧವಾರ) ಬೆಳಗ್ಗೆ 10 ಗಂಟೆಗೆ ಕನ್ಯಾನ ಗ್ರಾಮದ ಬೈರಿಕಟ್ಟೆ ಜುಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ನಡೆಯಲಿದೆ.

ಖಾದಿಮುಲ್ ಹುಜ್ಜಾಜ್ ಅಬ್ದುಲ್ ಹಮೀದ್ ಬಾಖವಿ ಹಜ್ ಶಿಬಿರವನ್ನು ನೆರವೇರಿಸಲಿದ್ದಾರೆ. ಹಜ್ ಗೆ ತೆರಳುವ ಸರ್ವರೂ ಶಿಬಿರದಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News