×
Ad

ಚಿಕಿತ್ಸೆಗಾಗಿ ಧನ ಸಹಾಯ

Update: 2017-07-11 22:08 IST

ಕಟೀಲು, ಜು.11 : ಅನಾರೋಗ್ಯದಿಂದ ಬಳಲುತ್ತಿರುವ ಕೊಂಡೇಲ ಕಾಂತಪ್ಪ ಪೂಜಾರಿಯವರಿಗೆ ಚಿಕಿತ್ಸೆಗಾಗಿ ಕಟೀಲು ರಿಕ್ಷಾ ಚಾಲಕ ಮಾಲಕರ ಸಂಘದ ಆರೋಗ್ಯ ನಿಧಿಯಿಂದ ರೂ. 10 ಸಾವಿರವನ್ನು ನೀಡಲಾಯಿತು.

ಅಧ್ಯಕ್ಷ ಶ್ರೀಧರ ಮೂಲ್ಯ, ಕಾರ್ಯದರ್ಶಿ ಮಾಧವ, ಚಂದ್ರಹಾಸ, ಮಂಜುನಾಥ, ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News