ಸಾಮೂಹಿಕ ವಿವಾಹಕ್ಕೆ ಅರ್ಜಿ ಅಹ್ವಾನ

Update: 2017-07-13 16:21 GMT

ಪುತ್ತೂರು, ಜು. 13:  'ಮದಕಮ್ ಅಮ್ರೋಡ್' ಮದುವೆ ಹಾಲ್ ನ ಉದ್ವಾಟನೆಯ ಪ್ರಯುಕ್ತ ಬಡ ಕುಟುಂಬದ 4 ಜೋಡಿಯ ಸಾಮೂಹಿಕ ವಿವಾಹವು 2017ರ ಆಗಸ್ಟ್ 12ರಂದು ಪುತ್ತೂರಿನ 'ಮದಕಮ್ ಅಮ್ರೋಡ್' ಹಾಲ್ ನಲ್ಲಿ ನಡೆಯಲಿರುವುದು.

ಆಸಕ್ತರು ಜು. 30ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿ ಪ್ರಕಟನೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9964688975, 7259947811 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News