×
Ad

ಜೆಡಿಎಸ್ ಶಾಂತಿ ಯಾತ್ರೆ ಮುಂದೂಡಿಕೆ

Update: 2017-07-19 18:31 IST

ಮಂಗಳೂರು, ಜು.19: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಜು. 22ರಂದು ನಿಗದಿಪಡಿಸಲಾಗಿದ್ದ ಶಾಂತಿ ಯಾತ್ರೆಯನ್ನು ನಗರದಲ್ಲಿ ನಿರ್ಬಂಧಾಜ್ಞೆ ಜಾರಿಯಲ್ಲಿರುವ ಕಾರಣದಿಂದ ಮುಂದೂಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ, ಮುಹಮ್ಮದ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News