×
Ad

ಆತ್ಮಹತ್ಯೆ

Update: 2017-07-19 21:39 IST

ಕಾಪು, ಜು.19: ರಾಮನಾಥ ಆಂಚನ್ (69) ಎಂಬವರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಲೂರು 76 ಬಡಗುಬೆಟ್ಟು ಗ್ರಾಮದ ದೇವಸ್ಥಾನದ ಬಳಿ ವರದಿಯಾಗಿದೆ.

ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News