×
Ad

ಯುನಿಟ್ ಕೋಟಾದಲ್ಲಿ ಸೇನಾ ನೇಮಕಾತಿ

Update: 2017-07-22 20:56 IST

ಮಂಗಳೂರು, ಜು.22: ಸೇವಾನಿರತ ಸೈನಿಕರ, ಯುದ್ಧದಲ್ಲಿ ಮಡಿದ ಸೈನಿಕರ ಮಕ್ಕಳಿಗೆ ಮತ್ತು ಸೈನಿಕರ ಮಕ್ಕಳಿಗೆ ಮತ್ತು ಸೈನಿಕರ ಸ್ವಂತ ಸಹೋದರರಿಗಾಗಿ ಸೇನಾ ನೇಮಕಾತಿಯು ಸೆ.6ರಿಂದ ಪ್ರಾರಂಭಗೊಳ್ಳಲಿದೆ.

ಸೇನಾ ನೇಮಕಾತಿಯನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. ಸಿಪಾಯಿ ಜೆ.ಡಿ, ಸಿಪಾಯಿ ಜಿ.ಡಿ (ಸ್ಪೋರ್ಟ್ಸ್), ಸಿಪಾಯಿ ಟೆಕ್ನಿಕಲ್, ಸಿಪಾಯಿ ಕ್ಲರ್ಕ್/ ಎಸ್.ಕೆ.ಟಿ. ಸಿಪಾಯಿ, ಟ್ರೇಡ್ಸ್‌ಮೆನ್ ಹುದ್ದೆಗಳಿಗಾಗಿ ಅರ್ಹರಿರುವ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News