ಯುವತಿ ನಾಪತ್ತೆ

Update: 2017-07-22 16:30 GMT

ಕಾಪು, ಜು.22: ಗುಲ್ವಾಡಿ ಗ್ರಾಮದ ಬೋಳಾಕಟ್ಟೆ ನಿವಾಸಿ ಹಂಝ ಎಂಬವರ ಪುತ್ರಿ ಶಂಬ್ರೀನ್(21) ಎಂಬವರು ಜು.20ರಂದು ರಾತ್ರಿ ವೇಳೆ ಕಟಪಾಡಿ ಸಮೀಪದ ಸರಕಾರಿಗುಡ್ಡೆಯಲ್ಲಿರುವ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News