ಆತ್ಮಹತ್ಯೆ
Update: 2017-07-23 21:02 IST
ಕೋಟ, ಜು.23: ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಪಾರಂಪಳ್ಳಿ ಗ್ರಾಮದ ತೊಡುಕಟ್ಟು ನಿವಾಸಿ ಲಕ್ಷ್ಮಣ್ ಸಾಲಿಯಾನ್(55) ಎಂಬವರು ಜು.22ರಂದು ರಾತ್ರಿ 8.30ರ ಸುಮಾರಿಗೆ ಮನೆಯ ಕೋಣೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.