×
Ad

​ಮಹಿಳೆ ನಾಪತ್ತೆ

Update: 2017-07-25 20:26 IST

ಕಾರ್ಕಳ, ಜು.25: ಮಿಯ್ಯರು ಜೋಡುಕಟ್ಟೆ ನಿವಾಸಿ ರಮೇಶ್ ಪೂಜಾರಿ ಎಂಬವರ ಪುತ್ರಿ ನಿಶ್ಮಿತಾ (25) ಜು.18ರಂದು ತವರುಮನೆಯಿಂದ ತೀರ್ಥಹಳ್ಳಿಯಲ್ಲಿರುವ ಪತಿಯ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News