×
Ad

ಬಂಟ್ವಾಳದಲ್ಲಿ ಜು.28ರವರೆಗೆ ನಿರ್ಬಂಧಕಾಜ್ಞೆ

Update: 2017-07-26 20:25 IST

ಮಂಗಳೂರು, ಜು.26: ಬಂಟ್ವಾಳ ತಾಲೂಕಿನಾದ್ಯಂತ ಜು.26ರ ಬೆಳಗ್ಗೆ 9 ಗಂಟೆಯಿಂದ ಜು.28 ರಾತ್ರಿ 12 ಗಂಟೆಯವರೆಗೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35ರ ಅನ್ವಯ ನಿರ್ಬಂಧಕಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News