×
Ad

ಅಕ್ರಮ ಕೋಣ ಸಾಗಾಟ: ಮೂವರ ಸೆರೆ

Update: 2017-07-27 21:47 IST

ಗಂಗೊಳ್ಳಿ, ಜು.27: ಲಾರಿಯಲ್ಲಿ ಅಕ್ರಮವಾಗಿ ಕೋಣಗಳನ್ನು ಸಾಗಿಸುತ್ತಿದ್ದ ಮೂವರನ್ನು ಗಂಗೊಳ್ಳಿ ಪೊಲೀಸರು ಜು.26ರಂದು ಮುಳ್ಳಿಕಟ್ಟೆ ಬಳಿ ಬಂಧಿಸಿ ದ್ದಾರೆ.

ಬಂಧಿತರನ್ನು ಲಾರಿ ಚಾಲಕ ಕೆ.ಬಾಲನ್, ಕ್ಲೀನರ್ ಮುಹಮ್ಮದ್ ಫಾರೂಕ್ ಹಾಗೂ ಸೈಪು ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ 16 ಕೋಣ ಹಾಗೂ 2 ಎಮ್ಮೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News