ಸ್ಥಿರಾಸ್ತಿ ಬಹಿರಂಗ ಹರಾಜು
Update: 2017-07-29 18:29 IST
ಉಡುಪಿ, ಜು.29: ತಾಲೂಕಿನ ಬೊಮ್ಮರಬೆಟ್ಟು ಗ್ರಾಮದ ಸ.ನಂ. 223/ಪಿ2ರಲ್ಲಿ ಒಂದು ಎಕರೆ ಸ್ಥಿರಾಸ್ತಿಯನ್ನು ಕರ್ನಾಟಕ ಭೂ ಕಂದಾಯ ಕಾಯಿದೆ 1964 ಕಲಂ 168,169ರಂತೆ ಆ.11ರಂದು ಬೆಳಗ್ಗೆ 11ಗಂಟೆಗೆ ಬಹಿರಂಗ ಹರಾಜು ಏಲಂ ಮಾಡಲಾಗುವುದು ಎಂದು ಉಡುಪಿ ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.