×
Ad

ಯುವಕ ನಾಪತ್ತೆ

Update: 2017-07-29 18:35 IST

ಉಡುಪಿ, ಜು.29: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನೇರಲಿಗೆಯ ನಿವಾಸಿ ವಿಜಯಮ್ಮ ಹೆಚ್. ರಾಮಲಿಂಗಯ್ಯ ಎಂಬುವವರ ಪುತ್ರ ನಿರಂಜನ (26) ಎಂಬುವವರು ತಲೆನೋವಿನ ಚಿಕಿತ್ಸೆಗೆ ಮಣಿಪಾಲಕ್ಕೆ ಬಂದಿದ್ದು, ಜು.25 ರಂದು ಬೆಳಗ್ಗೆ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾತಿ ಚೀಟಿ ಮಾಡಿಸಿಕೊಂಡು ಬರಲು ಹೋದವರು ಕಾಣೆಯಾಗಿದ್ದಾರೆ.

 ಇವರ ಮಾಹಿತಿ ಸಿಕ್ಕಿದಲ್ಲಿ ಅಥವಾ ಇವರು ಪತ್ತೆಯಾದಲ್ಲಿ ಮಣಿಪಾಲ ಪೊಲೀಸ್ ಠಾಣೆ 0820-2570328 ಅಥವಾ ಪೊಲೀಸ್ ನಿರೀಕ್ಷಕರು ಮಣಿಪಾಲ ಠಾಣೆ 9480805448 ಅಥವಾ ಪೊಲೀಸ್ ಉಪ ನಿರೀಕ್ಷಕರು ಮಣಿಪಾಲ ಠಾಣೆ 9480805475ಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News