×
Ad

ಅ.1: ಗಲ್ಫ್ ಕಾರ್ಯಕರ್ತರ ಸಮಾವೇಶ

Update: 2017-07-30 17:35 IST

ಮಂಗಳೂರು, ಜು. 310: ಡಿಕೆಎಸ್‌ಸಿ ಗಲ್ಫ್ ಕಾರ್ಯಕರ್ತರ ಸಮಾವೇಶವು ಆ.1ರಂದು ಬೆಳಗ್ಗೆ 10:30ಕ್ಕೆ ನಗರದ ಪಾವೂರು ಕಾಂಪ್ಲೆಕ್ಸ್‌ನಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ನಡೆಯಲಿದೆ ಎಂದು ಡಿಕೆಎಸ್‌ಸಿ ಅಧ್ಯಕ್ಷ ಮುಹಮ್ಮದ್ ಇಸಾಕ್ ಬೊಳ್ಳಾಯಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News