ನಾಪತ್ತೆ
Update: 2017-08-01 22:36 IST
ಕುಂದಾಪುರ, ಆ.1: ಕುಂದಾಪುರ ಬಹದ್ದೂರ್ ಷಾ ರಸ್ತೆಯ ನಿವಾಸಿ ಶ್ರೀನಿವಾಸ ಖಾರ್ವಿ ಯಾನೆ ಶೀನಾ(45) ಎಂಬವರು ಜು.4ರಂದು ಕಾಳಾವರ ಅಥವಾ ಹೆಬ್ರಿಯ ಬಾರ್‌ನಲ್ಲಿ ಕೆಲಸಕ್ಕೆ ಸೇರಿಕೊಳ್ಳುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.