×
Ad

ಆ. 3ರಂದು ಕಿನ್ಯದಲ್ಲಿ ಮಜ್ಲಿಸುನ್ನೂರ್

Update: 2017-08-02 22:29 IST

ಮಂಗಳೂರು, ಆ. 2: ಕಿನ್ಯ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವತಿಯಿಂದ ಪ್ರತೀ ತಿಂಗಳು ನಡೆಯುವ ಮಜ್ಲಿಸುನ್ನೂರ್ ಆ. 3ರಂದು ಸಂಜೆ 7 ಗಂಟೆಗೆ ಸೈಯ್ಯದ್ ಅಮೀರ್ ತಂಙಳ್‌ರವರ ನೇತೃತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಿನ್ಯ ಮುದರ್ರಿಸ್ ಫತ್ತಾಹ್ ಫೈಝಿ ಹಾಗೂ ಖಾಸಿಂ ದಾರಿಮಿ ಭಾಗವಹಿಸಲಿದ್ದಾರೆ ಎಂದು ಮುಸ್ತಫ ಪೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News