×
Ad

ಅಡ್ಡೂರು:ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಟಿ.ಸೈಯದ್ ಆಯ್ಕೆ

Update: 2017-08-02 22:37 IST

ಅಡ್ಡೂರು,ಆ.02: ಬದ್ರಿಯಾ ಜುಮ್ಮಾ ಮಸೀದಿ ಅಡ್ಡೂರು ಜಮಾಅತ್ ಕಮಿಟಿಯ ಮಹಾಸಭೆಯು ಇತ್ತೀಚೆಗೆ ಕೆ.ಎಮ್ ಮೊಹಮ್ಮದ್ ಶೆರೀಪ್ ದಾರಿಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ಪಿ.ಎ.ಇಸಾಕ್ ರವರು ವಾರ್ಷಿಕ ವರದಿ ಮಂಡಿಸಿದರು. ಸಭೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಚರ್ಚೆ ನಡೆಯಿತು. ನಂತರ 2017-18 ರ ಸಾಲಿನ ಕಮಿಟಿ ಪಧಾದಿಕರಿಗಳನ್ನು ಆಯ್ಕೆ ಮಾಡಲಾಯಿತು

2017-18ನೆ ಸಾಲಿನ ಪದಾಧಿಕರಿಗಳ ವಿವರ : ಗೌರವಧ್ಯಕ್ಷರು :ಹಾಜಿ.ಎ.ಎಸ್.ಬಾವುಂಞ, ಅಧ್ಯಕ್ಷರು : ಟಿ.ಸೈಯದ್, ಉಪಾಧ್ಯಾಕ್ಷರು : ಅಹ್ಮಮದ್ ಬಾವ ಅಂಗಡಿಮನೆ, ಎಮ್.ಎಸ್.ಶೇಖಬ್ಬ
ಕಾರ್ಯದರ್ಶಿ : ಪಿ.ಎ.ಇಸಾಕ್, ಜೊತೆ ಕಾರ್ಯದರ್ಶಿ:ಆಲಿಯಬ್ಬ, ಕೋಶಾಧಿಕಾರಿ : ಎ.ಪಿ.ಮಯ್ಯದ್ದಿ
ಲೆಕ್ಕ ಪರಿಶೋಧಕರು:ಯು.ಹಮೀದ್, ನೂರುಲ್ ಅಮೀನ್, ಸಲಹೆಗಾರರು :ಹಾಜಿ ಯೂಸೂಪ್ ಮುಸ್ಲಿಯಾರ್ ಆಯ್ಕೆಯಾದರು.
 

Writer - ವರದಿ:ಅಸ್ತಾರ್ ಅಡ್ಡೂರು

contributor

Editor - ವರದಿ:ಅಸ್ತಾರ್ ಅಡ್ಡೂರು

contributor

Similar News