×
Ad

'ಟೋಪ್ಕೊ ಝಮ್ ಝಮ್' ಜ್ಯುವೆಲ್ಲರಿ ಗ್ರೂಪ್ ಅಧ್ಯಕ್ಷರಿಗೆ ಸನ್ಮಾನ

Update: 2017-08-06 13:43 IST

ಪುತ್ತೂರು, ಆ. 6: ಟೋಪ್ಕೊ ಝಮ್ ಝಮ್ ಜ್ಯುವೆಲ್ಲರಿ ಗ್ರೂಪ್ ನ ಅಧ್ಯಕ್ಷ  ಟಿ.ಕೆ. ಅಬ್ದುಲ್ ಅಝೀಝ್ ಅವರನ್ನು ವರಮಹಾಲಕ್ಷ್ಮೀ ಹಾಗೂ ಸ್ನೇಹಿತರ ದಿನದ ಅಂಗವಾಗಿ ರವಿವಾರ ಪುಣಚ ಪರಿಯಾಲ್ತಡ್ಕದ ದೇವರಗುಂಡಿಯಲ್ಲಿ ಸನ್ಮಾನಿಸಲಾಯಿತು.

ಪುಣಚ ಮಹಿಷಮರ್ಧಿನಿ ದೇವಸ್ಥಾನದ ಕಾರ್ಯದರ್ಶಿ ದೇವರಗುಂಡಿ ಶ್ರೀಧರ ಶೆಟ್ಟಿ, ಪುಣಚ ಪರಿಯಾಲ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಎಸ್. ಶೆಟ್ಟಿ ಹಾಗೂ ಶ್ರೇಯಸ್ ಶೆಟ್ಟಿ ಜೊತೆಗೂಡಿ ಅಭಿನಂದಿಸಿ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News