×
Ad

ಎಸ್‌ಕೆಎಸ್‌ಬಿ ಅಸೈ ಬದ್ರಿಯಾ ಮದ್ರಸ ಪದಾಧಿಕಾರಿಗಳ ಆಯ್ಕೆ

Update: 2017-08-09 22:54 IST

ಮಂಗಳೂರು, ಆ. 9: ಎಸ್‌ಕೆಎಸ್‌ಬಿ ಅಸೈ ಬದ್ರಿಯಾ ಮದರಸದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸಅದ್, ಉಪಾಧ್ಯಕ್ಷರಾಗಿ ಅಬ್ದುರ್ರಹ್ಮಾನ್, ನಿಸಾರ್, ಪ್ರಧಾನ ಕಾರ್ಯದರ್ಶಿಯಾಗಿ ಶಮ್ಮಾಸ್, ಜೊತೆ ಕಾರ್ಯದರ್ಶಿಗಳಾಗಿ ಫರಾಝ್, ಸಿಮಾಕ್, ಕೋಶಾಧಿಕಾರಿಯಾಗಿ ಅಝ್ಮಾನ್, ಸಂಚಾಲಕರಾಗಿ ಸಫ್‌ದರ್, ಶಾಹಿದ್, ಶಫೀಕ್, ಗ್ರೂಫ್ ಮುಖ್ಯಸ್ಥರಾಗಿ ಸಮ್ಮಾಸ್, ಶಿಮಾಕ್, ಮದ್ರಸ ಮುಖ್ಯಸ್ಥರಾಗಿ ಸಅದ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಮುಸ್ತಫ ಫೈಝಿ ತಿಳಿಸಿದ್ದಾರೆ.

ಈ ಸಂದರ್ಭ ಮದ್ರಸಾ ಶಿಕ್ಷಕರಾದ ಅಬ್ದುರ್ರಹ್ಮಾನ್ ಫೈಝಿ, ಮುಸ್ತಫ ಫೈಝಿ, ರಝಾಕ್ ಸಖಾಫಿ, ಉಸ್ಮಾ ಮುಸ್ಲಿಯಾರ್, ಹನೀಫ್ ಮುಸ್ಲಿಯಾರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News