×
Ad

ನಾಪತ್ತೆ

Update: 2017-08-11 22:21 IST

 ಹೆಬ್ರಿ, ಆ.11: ಮಿಯ್ಯಿರು ನಾಲ್ಕೂರು ಗ್ರಾಮದ ಚಕ್ಕೇರುಬೆಟ್ಟು ನಿವಾಸಿ ಶಿವರಾಮ ಶೆಟ್ಟಿ (60) ಎಂಬವರು ಆ.6ರಂದು ಮನೆಯಿಂದ ಹೊರಗೆ ಹೋದವರು ವಾಪಾಸ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News