ಮಟ್ಕಾ: ಇಬ್ಬರ ಸೆರೆ
Update: 2017-08-11 22:25 IST
ಗಂಗೊಳ್ಳಿ, ಆ.11: ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಎಡಕೂರಿನ ಇಲಿಯಾಸ್ (49) ಎಂಬಾತನನ್ನು ಸೇನಾಪುರ ಗ್ರಾಮದ ಬಂಟ್ವಾಡಿ ರಿಕ್ಷಾ ನಿಲ್ದಾಣದ ಬಳಿ ಹಾಗೂ ಗಂಗೊಳ್ಳಿ ಗುಂದು ಹಿತ್ತಲುವಿನ ಭಾಸ್ಕರ ಪೂಜಾರಿ (60) ಎಂಬವರನ್ನು ಗಂಗೊಳ್ಳಿ ಪೇಟೆಯ ನೀರು ಟ್ಯಾಂಕ್ ಬಳಿ ಗಂಗೊಳ್ಳಿ ಪೊಲೀಸರು ಜು.10ರಂದು ಬಂಧಿಸಿ, ನಗದು ವಶಪಡಿಸಿಕೊಂಡಿದ್ದಾರೆ.