×
Ad

15ರಂದು ಸಹ್ಯಾದ್ರಿ ಸಂಚಯದಿಂದ ‘ನದಿವನ ರೋದನ’

Update: 2017-08-13 17:18 IST

ಮಂಗಳೂರು, ಆ.13: ಪಶ್ಚಿಮ ಘಟ್ಟದಲ್ಲಿ ಪರಿಸರ ವಿನಾಶಕ ಯೋಜನೆಗಳ ಮೂಲಕ ನದಿ ಮತ್ತು ಅರಣ್ಯದ ಸ್ವಾತಂತ್ರ ಹನನವಾಗುತ್ತಿದೆ ಎಂದು ಆರೋಪಿಸಿ ಸಹ್ಯಾದ್ರಿ ಸಂಚಯದ ವತಿಯಿಂದ ಆ. 15ರಂದು ನದಿ ವನ ರೋದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಈ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News