×
Ad

ಡಾ.ಕೈಸರ್ ಮುನಿಬುಲ್ಲಾ ಖಾನ್ ಅವರಿಗೆ ಗ್ರಂಥಪಾಲಕರ ಸೇವಾ ಪುರಸ್ಕಾರ

Update: 2017-08-13 17:35 IST

ಕೊಣಾಜೆ,ಆ.13: ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಕೇಂದ್ರ ಗಂಥಾಲಯದ ಆಶ್ರಯದಲ್ಲಿ ಹಾವೇರಿಯ ಹಾನಗಲ್‍ನಲ್ಲಿ ನಡೆದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಗ್ರಂಥಾಲಯ  ವಿಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಕೈಸರ್ ಮುನಿಬುಲ್ಲಾ ಖಾನ್ ಅವರಿಗೆ ಗ್ರಂಥಾಲಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಗ್ರಂಥಪಾಲಕರ ಸೇವಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News