ಪಾಕ್ ಇತಿಹಾಸದ ಅತಿ ದೊಡ್ಡ ಧ್ವಜ

Update: 2017-08-14 15:06 GMT

ಲಾಹೋರ್, ಆ. 14: ಪಾಕಿಸ್ತಾನವು ಸೋಮವಾರ ತನ್ನ 70ನೆ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಲಾಹೋರ್ ಬಳಿಕ ಅಟ್ಟಾರಿ-ವಾಘಾ ಗಡಿಯಲ್ಲಿ ತನ್ನ ಇತಿಹಾಸದಲ್ಲೇ ಅತಿ ದೊಡ್ಡ ರಾಷ್ಟ್ರ ಧ್ವಜವನ್ನು ಹಾರಿಸಿತು.

ಈ ಧ್ವಜವು 120 ಅಡಿ ಉದ್ದ ಮತ್ತು 80 ಅಡಿ ಅಗಲವಿದೆ ಹಾಗೂ 400 ಅಡಿ ಎತ್ತರದಲ್ಲಿ ಹಾರಿಸಲಾಗಿದೆ.

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವ ರವಿವಾರ ರಾತ್ರಿ 12 ಗಂಟೆಗೆ ಧ್ವಜವನ್ನು ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News