×
Ad

ಉಚಿತ ದಂತ ತಪಾಸಣೆ -ಚಿಕಿತ್ಸಾ ಶಿಬಿರ

Update: 2017-08-15 20:17 IST

ಉಡುಪಿ, ಆ.15: ಸುಮನಸಾ ಕೊಡವೂರು ವತಿಯಿಂದ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದೊಂದಿಗೆ ಸ್ವಾತಂತ್ರೋತ್ಸವದ ಪ್ರಯುಕ್ತ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಮಂಗಳವಾರ ಆದಿಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಶಿಬಿರವನ್ನು ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಾಧಿ ಕಾರಿ ಡಾ.ಆನಂದ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಕೆ.ಗಣೇಶ್ ರಾವ್ , ಶಾಲಾ ಮುಖ್ಯ ಶಿಕ್ಷಕ ಶಂಕರ್ ಶೆಟ್ಟಿ, ನಿವೃತ್ತ ಅಧ್ಯಾಪಕಿ ವಿನೋದಿನಿ, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಗೌರವಾಧ್ಯಕ್ಷ ಎಂ.ಎಸ್.ಭಟ್ ಉಪಸ್ಥಿತರಿದ್ದರು.

ಶಿಬಿರವನ್ನು ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಾಧಿ ಕಾರಿ ಡಾ.ಆನಂದ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಕೆ.ಗಣೇಶ್ ರಾವ್ , ಶಾಲಾ ಮುಖ್ಯ ಶಿಕ್ಷಕ ಶಂಕರ್ ಶೆಟ್ಟಿ, ನಿವೃತ್ತ ಅ್ಯಾಪಕಿವಿನೋದಿನಿ,ಸುಮನಸಾಅ್ಯಕ್ಷ ಪ್ರಕಾಶ್ ಜಿ. ಕೊಡವೂರು, ಗೌರವ್ಯಾಕ್ಷಎಂ.ಎಸ್.ಟ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಹುಳುಕು ಹಲ್ಲು ಕೀಳುವಿಕೆ, ಸ್ವಚ್ಛಗೊಳಿಸುವುದು, ಶಾಶ್ವತ ಬೆಳ್ಳಿ ತುಂಬುವುದು ಹಾಗೂ ಹಲ್ಲಿನ ಸೆಟ್‌ಗಳಿಗಾಗಿ ಹೆಸರು ನೋಂದಾಯಿಸ ಲಾಯಿತು. ಕೊಲ್ಗೆಟ್ ಕಂಪೆನಿ ವತಿಯಿಂದ ಉಚಿತ ಕೊಲ್ಗೆಟ್ ಪೆಸ್ಟ್, ಬ್ರೆಷ್ ಮತ್ತು ಪುಸ್ತಕವನ್ನು ಡಾ.ದೀಪಕ್ ಕುಮಾರ್ ಸೆಹಗಲ್ ಮತ್ತು ತಂಡದವರು ವಿತರಿಸಿದರು.

ಸುಮಾರು 350ಕ್ಕೂ ಅಧಿಕ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು. ಮಣಿಪಾಲ ದಂತ ಚಿಕಿತ್ಸಾ ಕ್ಯಾಂಪ್ ವಿಭಾಗದ 40 ವೈದ್ಯಾಧಿಕಾರಿಗಳು ಭಾಗವಹಿಸಿದರು. ಶಿಬಿರದಲ್ಲಿ ಹುಳುಕು ಹಲ್ಲು ಕೀಳುವಿಕೆ, ಸ್ವಚ್ಛಗೊಳಿಸುವುದು, ಶಾಶ್ವತ ಬೆಳ್ಳಿ ತುಂಬುವುದು ಹಾಗೂ ಹಲ್ಲಿನ ಸೆಟ್‌ಗಳಿಗಾಗಿ ಹೆಸರು ನೋಂದಾಯಿಸಲಾಯಿತು.

ಕೊಲ್ಗೆಟ್ ಕಂಪೆನಿ ವತಿಯಿಂದ ಉಚಿತ ಕೊಲ್ಗೆಟ್ ಪೆಸ್ಟ್, ಬ್ರೆಷ್ ಮತ್ತು ಪುಸ್ತಕವನ್ನು ಡಾ.ದೀಪಕ್ ಕುಮಾರ್ ಸೆಹಗಲ್ ಮತ್ತು ತಂಡದವರು ವಿತರಿಸಿದರು. ಮಣಿಪಾಲ ದಂತ ಚಿಕಿತ್ಸಾ ಕ್ಯಾಂಪ್  ವಿಭಾಗದ 40ವೈದ್ಯಾಧಿಕಾರಿಗಳು  ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News