×
Ad

ಸಂತೋಷ್‌ನಗರ ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

Update: 2017-08-15 20:22 IST

ಉಡುಪಿ, ಆ.15: ಉಡುಪಿ ಸಂತೋಷ್‌ನಗರದ ಬದ್ರಿಯಾ ಜುಮಾ ಮಸೀದಿಯಲ್ಲಿ 70ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಮಸೀದಿಯ ಖತೀಬ್ ಮುಹಮ್ಮದ್ ಹನ್ಫಿ ಮದನಿ ಧ್ವಜಾರೋಹಣ ನೆರ ವೇರಿಸಿದರು.

ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಹಬೀಬ್ ಅಲಿ, ಉಪಾಧ್ಯಕ್ಷ ಆರೀಫ್ ರೆಹಮನ್, ಸಹ ಕಾರ್ಯದರ್ಶಿ ಅಶ್ರಫ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News