×
Ad

ನಾಪತ್ತೆ

Update: 2017-08-15 21:44 IST

ಪಡುಬಿದ್ರಿ, ಆ.15: ಕಂಚಿನಡ್ಕ ಮಸೀದಿ ರಸ್ತೆಯ ಅಬ್ದುಲ್ ರಝಾಕ್(47) ಎಂಬವರು ಆ.9ರಂದು ಬೆಳಗ್ಗೆ ಔಷಧ ತರಲು ವಿಟ್ಲ ಕನ್ಯಾನ ಎಂಬಲ್ಲಿಗೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News