ಐಪಿಸಿಸಿ ಪರೀಕ್ಷೆ: ಆಳ್ವಾಸ್‍ನ 15 ವಿದ್ಯಾರ್ಥಿಗಳು ತೇರ್ಗಡೆ

Update: 2017-08-16 17:21 GMT

ಮೂಡುಬಿದಿರೆ, ಆ. 16: ಸಿಪಿಟಿ ಮುಂದಿನ ಹಂತವಾದ ಐಪಿಸಿಸಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಒಟ್ಟು 15 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 

ಎಂ. ಆಯಿಷಾ, ಪವಿತ್ರಾ, ಸುಪ್ರಿಯಾ ಆರ್., ಅರ್ಪಿತಾ, ವಿನ್ಯಾಸ್ ಶೆಟ್ಟಿ, ಪವನ್, ರಶ್ಮಿತಾ ಬಿ.ಎನ್, ದೇವಿಕಾ ಬಿ., ಮೆಲಿಟಾ ಲೋಬೊ, ಅಖಿಲೇಶ್ ಬಿ, ಅಶ್ವಿತಾ ಶೆಟ್ಟಿ, ದಾಮಿನಿ, ಮಂಗಲ ನಿತ್ಯಾನಂದ ಕಾಮತ್, ಲಕ್ಷ್ಮೀ ಕಾಮತ್, ಎಚ್.ಸಿ ಪ್ರತಿಭಾ ತೇರ್ಗಡೆಯಾಗಿದ್ದು, ಇವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News