×
Ad

ನರಿಂಗಾನ ಅಲ್-ಮದೀನಾ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

Update: 2017-08-16 23:24 IST

ಮಂಗಳೂರು, ಆ. 16: ನರಿಂಗಾನ  ಅಲ್ ಮದೀನಾ ವಿದ್ಯಾ ಸಂಸ್ಥೆಯಲ್ಲಿ   ಸ್ವಾತಂತ್ರ್ಯೋತ್ಸವ ನಡೆಯಿತು.

ಸಂಸ್ಥೆಯ ಸ್ಥಾಪಕ ಅಬ್ಬಾಸ್ ಉಸ್ತಾದ್ ಧ್ವಜಾರೋಹಣಗೈದರು.

ನರಿಂಗಾನ ಗ್ರಾಮ ಪಂ. ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಶಾಲಾ ಸಂಚಾಲಕ ಅಬ್ದುಲ್ಲ ಮೋರ್ಲ, ಶಾಲಾ ಪೋಷಕ-ಶಿಕ್ಷಕ ಸಮಿತಿ ಅಧ್ಯಕ್ಷ ಆದಂ, ಅಲ್ ಮದೀನಾ ಮ್ಯಾನೇಜರ್ ಅಬ್ದುಲ್ ಖಾದರ್, ಶೌಕತ್, ಮುಹಮ್ಮದ್ ಕುಂಞಿ ಅಮ್ಜದಿ, ಮಲಾರ್ ಮೊಯಿದೀನ್, ಮನ್ಸೂರ್ ಹಿಮಮಿ ಯೂನುಸ್ ಅಹ್ಸನಿ, ರಝಾಕ್ ಮಾಸ್ಟರ್, ಅಬೂಬಕ್ಕರ್ ಪಡಿಕ್ಕಲ್ ಉಪಸ್ಥಿತರಿದ್ದರು.

ಶಾಲಾ ಪ್ರಾಂಶುಪಾಲ ಮುಹಮ್ಮದ್ ಹನೀಫ್ ಎಸ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಹಾರಿಸ್ ಕೆ.ಕೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News