ನ್ಯೂಝಿಲ್ಯಾಂಡ್: ಭಾರತೀಯನ ಮೇಲೆ ಹಲ್ಲೆ

Update: 2017-08-17 16:11 GMT

ಮೆಲ್ಬರ್ನ್, ಆ. 17: ನ್ಯೂಝಿಲ್ಯಾಂಡ್ ರಾಜಧಾನಿ ಆಕ್ಲಂಡ್‌ನಲ್ಲಿ ಭಾರತೀಯ ವ್ಯಕ್ತಿಯೊಬ್ಬರ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ ಎಂದು ಅಲ್ಲಿನ ಪೊಲೀಸರು ಗುರುವಾರ ಹೇಳಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಗುರುತಿಸಲು ಪೊಲೀಸರಿಗೆ ಈವರೆಗೆ ಸಾಧ್ಯವಾಗಿಲ್ಲವಾದರೂ, ಹಲ್ಲೆಗೊಳಗಾದ ವ್ಯಕ್ತಿ ಭಾರತೀಯನೆಂಬುದನ್ನು ಡಿಟೆಕ್ಟಿವ್ ಸೀನಿಯರ್ ಸಾರ್ಜಂಟ್ ಕ್ಯಾರನ್ ಬ್ರೈಟ್ ಹೇಳಿಕೆಯೊಂದರಲ್ಲಿ ಖಚಿತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News