×
Ad

ಪರಿಸರಸ್ನೇಹಿ ತರಕಾರಿ ಗಣಪ

Update: 2017-08-21 21:49 IST

ಉಡುಪಿ, ಆ.21: ಕಾರ್ಕಳ ತಾಲೂಕು ಇನ್ನ ಗ್ರಾಮದ ಮಣ್ಣಿನಿಂದ ಕಲಾಕೃತಿ ರಚಿಸುವ ಕಲಾವಿದ ಲಾರೆನ್ ಪಿಂಟೊ ಅವರು ಈ ಬಾರಿ ಗಣೇಶೋತ್ಸವದ ಸಂದರ್ಭದಲ್ಲಿ ವಿವಿಧ ತರಕಾರಿಗಳನ್ನು ಬಳಸಿ ರಚಿಸಿರುವ ವಿಶಿಷ್ಟ ಪರಿಸರ ಸ್ನೇಹಿ ಗಣಪತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News