×
Ad

ಅಕ್ರಮ ಮದ್ಯ ಮಾರಾಟ: ಓರ್ವನ ಸೆರೆ

Update: 2017-08-21 22:37 IST

ಗಂಗೊಳ್ಳಿ, ಆ.21: ತ್ರಾಸಿ ಫಿಶ್‌ಲ್ಯಾಂಡ್ ಹೊಟೇಲ್ ಬಳಿ ಆ.21ರಂದು ಬೆಳಗ್ಗೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೆರಾಡಿ ಶೇಡಿಮಕ್ಕಿಯ ಸಂತೋಷ(36) ಎಂದು ಗುರುತಿಸ ಲಾಗಿದೆ. ಈತನಿಂದ 2,100ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News