ಆ. 22ರಂದು ತ್ರಿವಳಿ ತಲಾಕ್ ತೀರ್ಪು

Update: 2017-08-21 17:15 GMT

ಹೊಸದಿಲ್ಲಿ, ಆ. 21: ತ್ರಿವಳಿ ತಲಾಕ್ ಹಾಗೂ ಅನುಸರಣೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಸರಣಿ ಅರ್ಜಿಯ ಅಂತಿಮ ತೀರ್ಪನ್ನು ಸುಪ್ರೀಂ ಮಂಗಳವಾರ ನೀಡಲಿದೆ.

 ಈ ವಿಷಯ ಕುರಿತಂತೆ ನಿಂತರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್ ಅವರನ್ನೊಳಗೊಂಡ ಐವರು ಸದಸ್ಯರ ಪೀಠ, ಮೇ 18ರಂದು ತೀರ್ಪು ಕಾಯ್ದಿರಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News