×
Ad

ಗಾಂಜಾ ಪತ್ತೆ: ಆರೋಪಿ ಸೆರೆ

Update: 2017-08-23 22:48 IST

ಮಂಗಳೂರು, ಆ. 23: ಜೈಲ್‌ನಲ್ಲಿ ವಿಚಾರಣಾಧೀನ ಕೈದಿಗೆ ನೀಡಲು ಗಾಂಜಾ ಸಾಗಾಟ ಮಾಡುತ್ತಿದ್ದಾಗ ತಪಾಸಣೆ ವೇಳೆ ಆರೋಪಿಯೋರ್ವ ಸಿಕ್ಕಿ ಬಿದ್ದಿದ್ದಾನೆ.

ಸುಳ್ಯದ ಮುಹಮ್ಮದ್ ಅಶ್ರಫ್ ಬಂಧಿತ ಆರೋಪಿ. ಈತನ ಬಳಿಯಿಂದ 40 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News