ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ದಿವ್ಯವರ್ಮ ಬಲ್ಲಾಳ್ ಆಯ್ಕೆ
Update: 2017-08-27 17:56 IST
ಮೂಡುಬಿದಿರೆ,ಆ.27 : ಬಿಜೆಪಿ ಯುವ ಮೋರ್ಚಾ ದ.ಕ ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರಾಗಿ ಪಡುಮಾರ್ನಾಡು ನಿವಾಸಿ, ಉದ್ಯಮಿ ದಿವ್ಯವರ್ಮ ಬಲ್ಲಾಳ್ ಅವರನ್ನು ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಅವರು ಆಯ್ಕೆ ಮಾಡಿದ್ದಾರೆ.